ಟೀಮ್ ಇಂಡಿಯಾಕ್ಕೆ ಮುಖ್ಯಕೋಚ್ ಆಗಿ ಮರು ಆಯ್ಕೆಯಾಗಿರುವ ರವಿ ಶಾಸ್ತ್ರಿ ಅವರ ಸಂಬಳ ಸುಮಾರು 20 ಶೇ.ದಷ್ಟು ಏರಿಕೆಯಾಗಲಿದೆ. ವಾರ್ಷಿಕವಾಗಿ ಶಾಸ್ತ್ರಿ ಇನ್ನು ಸುಮಾರು 9.5ರಿಂದ 10 ಕೋಟಿ ರೂ. ಸಂಬಳ ಪಡೆಯಲಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.<br /><br />Ravi Shastri has been appointed as Head Indian coach once again . Also his annual income has been raised